ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಿತಿಮೀರಿದ ವರುಣನ ಆರ್ಭಟ | Public TV

#publictv #udupi #rainfall

ಕರಾವಳಿ ಜಿಲ್ಲೆ ಉಡುಪಿಯಲ್ಲಿ ವರುಣನ ಆರ್ಭಟ ಮಿತಿಮೀರಿದೆ. ಜಿಲ್ಲೆಯಲ್ಲಿ ಘೋಷಿಸಿರುವ ನಾಲ್ಕು ದಿನದ ರೆಡ್ ಅಲರ್ಟ್ ಜನರನ್ನು ಬೆಚ್ಚಿಬೀಳಿಸಿದೆ. ಶಾಲಾ-ಕಾಲೇಜಿಗೆ ಮುಂದಿನ ಎರಡು ದಿನ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯ ಮಳೆ ರಿಪೋರ್ಟ್ ಇಲ್ಲಿದೆ.

Watch Live Streaming On http://www.publictv.in/live